ದೇಶದ ಅನ್ನದಾತರಿಗೆ ಸಂತದ ಸುದ್ದಿ! ಕೇಂದ್ರದಿಂದ ಬಂತು ಈ ಸ್ಕೀಮ್

ಹಲೋ ಸ್ನೇಹಿತರೇ, ಅನ್ನದಾತರ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಳ್ಳುವ ಮೂಲಕ ನೈಸರ್ಗಿಕ ಕೃಷಿಗೆ ಉತ್ತೇಜನ ನೀಡಲು ಮುಂದಾಗಿದೆ.

Good news for former
Good news for former

ಹೌದು, ಈ ಯೋಜನೆಯು ಮೂಲಕವಾಗಿ ನೈಸರ್ಗಿಕವಾಗಿ ಕೃಷಿ ಮಾಡುವ ರೈತರಿಗೆ ಪ್ರತಿಯೊಂದು ಹೆಕ್ಟೇರ್‌ಗೆ 15ರಿಂದ 20 ಸಾವಿರ ರೂ.ವರೆಗೆ ಪ್ರೋತ್ಸಾಹಧನವನ್ನು ನೀಡಲು ಕೇಂದ್ರ ಸರ್ಕಾರವು ನಿರ್ಧರಿಸಿದೆ.

ಇದನ್ನು ಓದಿ: ಬಂಗಾರ ಕೊಳ್ಳುವವರಿಗೆ ಶುಭಗಳಿಗೆ.! ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ

ಈ ಯೋಜನೆಗೆ ಈಗಾಗಲೇ ಸರ್ಕಾರವು ಅಂದಾಜು 2500 ಕೋಟಿ ರೂಪಾಯಿಗಳಷ್ಟು ವೆಚ್ಚವನ್ನು ಮೀಸಲಿಟ್ಟಿದೆ. ಈ ಯೋಜನೆಯ ಉಪಯೋಗವನ್ನು ಸುಮಾರು 15,000 ಹಳ್ಳಿಗಳ 1 ಕೋಟಿಯ ರೈತರು ಪಡೆಯಲಿದ್ದಾರೆ ಎಂದು ಕೇಂದ್ರ ಸರ್ಕಾರವು ಲೆಕ್ಕಹಾಕಿದೆ.

ಇತರೆ ವಿಷಯಗಳು:

ಕೇಂದ್ರ ಸಚಿವ ಸಂಪುಟದಿಂದ ಸಿಕ್ತು ಗ್ರೀನ್‌ ಸಿಗ್ನಲ್.!!‌ ಯಾವುದು ಈ ಹೊಸ ಸ್ಕೀಮ್?

ನಿರುದ್ಯೋಗಿಗಳಿಗೆ ಸಿಕ್ತು ಆಫರ್.!!‌ ‘ಕರ್ನಾಟಕ ಬ್ಯಾಂಕ್’ನಲ್ಲಿ ಕ್ಲರ್ಕ್ ಹುದ್ದೆಗಳಿಗೆ ಅರ್ಜಿ ಆಹ್ವಾನ

Leave a Comment

rtgh