ಬಂಗಾರ ಪ್ರಿಯರಿಗೆ ಬೊಂಬಾಟ್ ಸುದ್ದಿ.!! 6 ಸಾವಿರ ಕುಸಿತ ಕಂಡ ಆಭರಣದ ಬೆಲೆ

ಹಲೋ ಸ್ನೇಹಿತರೇ, ಅಮೆರಿಕ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಆಯ್ಕೆಯಾದ ಬಳಿಕ ಬಂಗಾರದ ಬೆಲೆ ತೀವ್ರ ಕುಸಿಯಲು ಪ್ರಾರಂಭವಾಯ್ತು. ಇದಕ್ಕೆ ಪ್ರಮುಖ ಕಾರಣ ಡಾಲರ್ ಬಲವರ್ಧನೆ. ಅದೇ ರೀತಿ ಇಂದು ಮತ್ತೆ ಬಂಗಾರ, ಬೆಳ್ಳಿ ದರದಲ್ಲಿ ಭಾರಿಯು ಇಳಿಕೆಯಾಗಿದೆ.

Gold Silver Price
Gold Silver Price

ಇಂತಹ ಸಮಾರಂಭಗಳಲ್ಲಿ ಒಡವೆಯಾದ ಖರೀದಿಯನ್ನು ಮಾಡುವವರು, ಆಭರಣ ಪ್ರಿಯರಿಗೆ ಇಲ್ಲಿದೆ ಸಂತಸದ ಸುದ್ದಿ. ನೀವು ಇಂದು ಬಂಗಾರ ಮತ್ತು ಬೆಳ್ಳಿ ಖರೀದಿಗೆ ಮುಂದಾಗಿದ್ರೆ ಇಲ್ಲಿದೆ ಇಂದಿನ ಬೆಲೆಯು ವಿವರ. ಚಿನ್ನದ ದರದಲ್ಲಿ ನವೆಂಬರ್ ತಿಂಗಳ ದಾಖಲೆ ಮೌಲ್ಯಕ್ಕಿಂತ 6 ಸಾವಿರ ರೂ. ನಷ್ಟು ಇಳಿಕೆಯಾಗಿದ್ದು, ಅದೇ ರೀತಿ ಬೆಳ್ಳಿ ದರದಲ್ಲಿ ಸಹ ಕಡಿಮೆಯಾಗಿದೆ.

ಒಂದು ಗ್ರಾಂ ಚಿನ್ನ (1GM)

  • 22 ಕ್ಯಾರೆಟ್ ಆಭರಣ ಚಿನ್ನದ ಬೆಲೆ – ರೂ. 7,090
  • 24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) – ರೂ. 7,735

ಹತ್ತು ಗ್ರಾಂ ಚಿನ್ನ (10GM)

  • 22 ಕ್ಯಾರೆಟ್ ಆಭರಣ ಚಿನ್ನದ ಬೆಲೆ – ರೂ. 70,900
  • 24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) – ರೂ. 77,350

ದೇಶದ ಇತರೆಡೆ ಇಂದಿನ ಚಿನ್ನದ ರೇಟ್

ದೇಶದ ಮೆಟ್ರೋಪಾಲಿಟನ್‌ ನಗರಗಳಾದ ಚೆನ್ನೈ ಮತ್ತು ಮುಂಬೈ ಹಾಗೂ ಕೋಲ್ಕತ್ತಾದಲ್ಲಿ ಕ್ರಮವಾಗಿ 10 ಗ್ರಾಂ ಚಿನ್ನದ ಬೆಲೆ ರೂ. 70,900 ರೂ. 70,900 ಹಾಗೂ 70,900 ರೂ. ಆಗಿದೆ. ಅದೇ ರೀತಿಯಾದ ರಾಷ್ಟ್ರ ರಾಜಧಾನಿಯು ಹೊಸ ದೆಹಲಿಯಲ್ಲಿ ಚಿನ್ನದ ಬೆಲೆಯು ಸೋಮವಾರ 71,050 ರೂ. ಆಗಿದ್ದು, ಬೆಲೆಯಲ್ಲಿ ಕಡಿಮೆಯಾಗಿದೆ.

ಇದನ್ನು ಓದಿ: ರೈತರೇ ತಪ್ಪದೇ ಈ ಕಾರ್ಡ್ ಮಾಡಿಸಿ.!! ಬೆಳೆ ವಿಮಾ, ಸಾಲ ಸೇರಿ ಸಿಗಲಿವೆ ಈ ಎಲ್ಲಾ ಸೌಲಭ್ಯ

ದುಬೈನಲ್ಲಿ ಎಷ್ಟಿದೆ ಬಂಗಾರದ ದರ?

ಭಾರತೀಯ ರೂಪಾಯಿ ಲೆಕ್ಕಾಚಾರದಲ್ಲಿ ಇಂದು ದುಬೈ ನಲ್ಲಿ 10 ಗ್ರಾಂ 22 ಕ್ಯಾರಟ್ ಬಂಗಾರದ ದರ 68,640 ರೂ. ಇದೆ.

ಇಂದಿನ ಬೆಳ್ಳಿ ದರ

ಇನ್ನು, ದೇಶದಲ್ಲಿ ಬೆಳ್ಳಿ ದರದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಭಾರತದಲ್ಲಿ ಬೆಳ್ಳಿ ದರವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉಂಟಾಗುವ ವ್ಯತ್ಯಾಸಗಳ ಮೇಲೆ ಮತ್ತು ಡಾಲರ್ ವಿರುದ್ಧ ರೂಪಾಯಿ ಬೆಲೆಯ ಮೇಲೆ ಅವಲಂಬಿತವಾಗಿದ್ದು, ದೇಶೀಯ ಚಿನ್ನ – ಬೆಳ್ಳಿ ದರಗಳ ಮೇಲೆಯು ಪರಿಣಾಮವನ್ನು ಬೀರುತ್ತಿರುತ್ತದೆ. ರೂಪಾಯಿ ಮೌಲ್ಯದಲ್ಲಿ ಏರಿಕೆ – ಇಳಿಕೆಯಾದಂತೆಯೂ ಬಂಗಾರ ಮತ್ತು ಬೆಳ್ಳಿ ದರ ವ್ಯತ್ಯಾಸವಾಗುತ್ತಿದೆ.

ಬೆಂಗಳೂರು ಹಾಗೂ ಇತರೆಡೆ ಸಿಲ್ವರ್ ರೇಟ್

ಬಂಗಾರ ಬೆಲೆ ಇಳಿಕೆಯಾದಂತೆ ಬೆಳ್ಳಿ ಬೆಲೆಯಲ್ಲಿ ಸಹ ಕಡಿಮೆಯಾಗಿದೆ. ಬೆಳ್ಳಿ ದರ ಕ್ರಮವಾಗಿ 910, ರೂ 9,100 ರೂ. ಹಾಗೂ 91,000 ರೂ ಆಗಿದೆ.

ದೇಶದ ಇತರೆ ಪ್ರಮುಖವಾದ ನಗರಗಳಾದ ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿ ದರವು ರೂ. 99,500 ಆಗಿದ್ದು, ವಾಣಿಜ್ಯ ರಾಜಧಾನಿಯಾದ ಮುಂಬೈನಲ್ಲಿ ರೂ. 91,000 ಮತ್ತು ಕೋಲ್ಕತ್ತದಲ್ಲಿ 1 ಕೆಜಿ ಬೆಳ್ಳಿ ದರವು ರೂ. 91,000 ಆಗಿದೆ. ಅದೇ ರೀತಿಯಾಗಿ ರಾಷ್ಟ್ರ ರಾಜಧಾನಿಯಾದ ದೆಹಲಿಯಲ್ಲಿ 1 ಕೆಜಿ ಬೆಳ್ಳಿಯ ದರವು 91,000 ರೂ. ಆಗಿದ್ದು, ಸೋಮವಾರ ಬೆಳ್ಳಿ ಬೆಲೆಯಲ್ಲಿ ಕಡಿಮೆಯಾಗಿದೆ.

ಇತರೆ ವಿಷಯಗಳು:

ಉದ್ಯೋಗಾಕಾಂಕ್ಷಿಗಳಿಗೆ ಸಂತಸದ ಸುದ್ದಿ.!! ಇಲ್ಲಿಂದೆ ಬಂಪರ್‌ ಆಫರ್

ನಿರುದ್ಯೋಗಿಗಳಿಗೆ ಸಿಕ್ತು ಕೂಲ್‌ ಆಫರ್.!! ಈ ಯೋಜನೆಯಡಿ ತಿಂಗಳಿಗೆ ಉಚಿತ ₹5000

Leave a Comment

rtgh