ಒಲೆನೂ ಬೇಡ, ಕುಕ್ಕರ್ ಅಂತೂ ಬೇಡವೇ ಬೇಡ.! ಯಾವುದು ಗೊತ್ತಾ ಈ ಮ್ಯಾಜಿಕ್‌ ಅಕ್ಕಿ.?

ಹಲೋ ಸ್ನೇಹಿತರೇ, ಅಕ್ಕಿಯನ್ನು ತೊಳೆದು, ಕುಡಿಯುವ ನೀರಿನಲ್ಲಿ ಹಾಕಿ ಬೇಯಿಸುವುದು ನಿಮಗೂ ತಿಳಿದಿದೆ ಅಲ್ವಾ, ಆದರೆ ಇಲ್ಲಿ ಈ ಮ್ಯಾಜಿಕ್‌ ಅಕ್ಕಿಯನ್ನು ಬೇಯಿಸಬೇಕಿಲ್ಲ. ನೀರಿನಲ್ಲಿ ಕೇವಲ 15 ರಿಂದ 30 ನಿಮಿಷ ಕಾಲ ನೆನೆಸಿಟ್ಟರೆ ಸಾಕು ತಿನ್ನಲು ಸಿದ್ದವಾಗುತ್ತದೆ. ಈ ಮ್ಯಾಜಿಕ್‌ ಅಕ್ಕಿ ಅಸ್ಸಾಂನ ಪಶ್ಚಿಮ ಪ್ರದೇಶದಲ್ಲಿ ಈಗ ಸಿದ್ಧವಾಗಿದೆ. ಇದ್ರ ಬಗೆಗಿನ ಕಂಪ್ಲೀಟ್‌ ಮಾಹಿತಿಯನ್ನು ಈ ಲೇಖನದಲ್ಲಿ ನೀಡಿದ್ದೇವೆ.

Magic Rice

ಅಕ್ಕಿಯ ಪರಿಚಯ:

ಮ್ಯಾಜಿಕ್ ರೈಸ್ ಅನ್ನು ಅಸ್ಸಾಂನ ಪಶ್ಚಿಮ ಪ್ರದೇಶದಲ್ಲಿ ಬೆಳೆಸಲಾಗುತ್ತದೆ. ಈ ಅಕ್ಕಿಯನ್ನು ಬೇಯಿಸಬೇಕಿಲ್ಲ, ಕೇವಲ 15-30 ನಿಮಿಷಗಳ ಕಾಲ ತಣ್ಣೀರಿನಲ್ಲಿ ನೆನೆಸಿದ್ರೆ ತಿನ್ನಲು ಸಿದ್ಧವಾಗುತ್ತದೆ.

ಬೆಳೆಯುವ ವಿಧಾನ:

ಬೀಜಗಳ ಆಯ್ಕೆ: ಅಸ್ಸಾಂನಿಂದ ಆಮದು ಮಾಡಿಕೊಳ್ಳಲಾಗುತ್ತದೆ.

ನೆಡುವ ಸಮಯ: ಜೂನ್ ತಿಂಗಳಲ್ಲಿ ಕೃಷಿ ಪ್ರಾರಂಭವಾಗುತ್ತದೆ.

ಮಣ್ಣಿನ ತಯಾರಿ: ಪಂಚಗವ್ಯ (ಸಾಂಪ್ರದಾಯಿಕ ಸಾವಯವ ಗೊಬ್ಬರ) ಬಳಸಿ ಮಣ್ಣನ್ನು ತಯಾರಿಸಲಾಗುತ್ತದೆ.

ಇದನ್ನೂ ಓದಿ: ವಿಕಲಚೇತನರಿಗೆ ಗುಡ್‌ ನ್ಯೂಸ್.!!‌ ಪ್ರತಿ ತಿಂಗಳು ಸಿಗಲಿದೆ 1ಸಾವಿರ ರೂ.

ನೆಡುವ ವಿಧಾನ: 20 ದಿನಗಳ ಮೊಳಕೆಯೊಡೆದ ಬೀಜಗಳನ್ನು ನೆಡಲಾಗುತ್ತದೆ.

ನೆನೆಸುವ ವಿಧಾನ: ತಣ್ಣೀರಿನಲ್ಲಿ 15-30 ನಿಮಿಷಗಳ ಕಾಲ ನೆನೆಸಿದರೆ ಸಾಕು.

ಬಳಕೆ: ತುರ್ತು ಅಥವಾ ವಿಪತ್ತು ಸಂದರ್ಭಗಳಲ್ಲಿ ಬಳಸಲು ಅನುಕೂಲಕರವಾಗಿದೆ, ಏಕೆಂದರೆ ಇದನ್ನು ಬೆಂಕಿಯ ಶಾಖವಿಲ್ಲದೆ ಬೇಯಿಸಬಹುದು.

ಪೋಷಕಾಂಶಗಳು: ಮ್ಯಾಜಿಕ್ ರೈಸ್ ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ ಮತ್ತು ಆರೋಗ್ಯಕರವಾಗಿದೆ.

ಇತರೆ ವಿಷಯಗಳು:

ನಿರುದ್ಯೋಗಿಗಳಿಗೆ ಸಿಕ್ತು ಕೂಲ್‌ ಆಫರ್.!! ಈ ಯೋಜನೆಯಡಿ ತಿಂಗಳಿಗೆ ಉಚಿತ ₹5000

ವಿದ್ಯಾರ್ಥಿಗಳಿಗಾಗಿ ಬಂತು ಹೊಸ ಸ್ಕಾಲರ್ಶಿಪ್: ಇದ್ರಲ್ಲಿ ಸಿಗುತ್ತೆ ಬರೋಬ್ಬರಿ ₹1,20,000

Leave a Comment

rtgh