ರೋಗಿಗಳಿಗೆ ಬಂಪರ್ ಗುಡ್ ನ್ಯೂಸ್.!! ಮುಂದಿನ ವರ್ಷದಿಂದ ಈ ಲಸಿಕೆ ಉಚಿತ

ಹಲೋ ಸ್ನೇಹಿತರೇ, ಇಂದು ಇಡೀ ಜಗತ್ತು ಕ್ಯಾನ್ಸರ್ ಮಹಾಮಾರಿಯ ಬಗ್ಗೆ ಚಿಂತಿತವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಇಡೀ ಜಗತ್ತಿಗೆ ಸಮಾಧಾನವನ್ನು ತರುವ ನಿಟ್ಟಿನಲ್ಲಿ ರಷ್ಯಾ ಮಹತ್ವವಾದ ಹೇಳಿಕೆಯನ್ನು ನೀಡಿದೆ. ಅದುವೇ ಲಸಿಕೆ ಉಚಿತಯನ್ನು ನೀಡುವುದು.

cancer Vaccine

ಕ್ಯಾನ್ಸರ್ ಲಸಿಕೆಯನ್ನು ಅಭಿವೃದ್ಧಿಪಡಿಸಿರುವುದಾಗಿ ರಷ್ಯಾವು ಹೇಳಿಕೊಂಡಿದೆ. ಸೋಮವಾರದಂದು ರಷ್ಯಾದ ಆರೋಗ್ಯ ಸಚಿವರಾದ ಮಿಖಾಯಿಲ್ ಮುರಾಶ್ಕೊರವರು ಕ್ಯಾನ್ಸರ್ ನ್ನು ನಿರ್ಮೂಲನೆಯನ್ನು ಮಾಡಲು ಲಸಿಕೆಯನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಘೋಷಣೆಯನ್ನು ಮಾಡಲಾಗಿದೆ.

ರಷ್ಯಾದ ಆರೋಗ್ಯ ಸಚಿವರಾದ ಮಿಖಾಯಿಲ್ ಮುರಾಶ್ಕೊ ಅವರು ಸೋಮವಾರ ರಷ್ಯಾದ ಸರ್ಕಾರಿ ಸ್ವಾಮ್ಯದ ಸುದ್ದಿ ಸಂಸ್ಥೆ TASS ನಡೆಸಿದ ಸಂದರ್ಶನದಲ್ಲಿ ಪ್ರಮುಖ ಅಂಶವನ್ನು ನೀಡಿದ್ದಾರೆ. ‘ಲಸಿಕೆ ಈಗ ಪೂರ್ವಭಾವಿ ಅಧ್ಯಯನದಲ್ಲಿದೆ. ಇದರ ಅಂತ್ಯದ ವೇಳೆಗೆ ಮೊದಲ ಫಲಿತಾಂಶಗಳನ್ನು ಪಡೆಯಲು ಕ್ಲಿನಿಕಲ್ ಪ್ರಯೋಗಗಳನ್ನು ಪ್ರಾರಂಭಿಸಲಾಗಿದೆ ಎಂದು ಹೇಳಿದ್ದಾರೆ.

ಇದನ್ನು ಓದಿ: ರಾಜ್ಯದ ಜನತೆಗೆ ಭರ್ಜರಿ ನ್ಯೂಸ್.!! ಮರಳು ಪೂರೈಕೆಗೆ ಮರಳು ನೀತಿ ಜಾರಿ

ಈ ವರ್ಷದ ಫೆಬ್ರವರಿಯಲ್ಲಿ ಭವಿಷ್ಯದ ತಂತ್ರಜ್ಞಾನಗಳ ಕುರಿತಾಗಿ ಮಾಸ್ಕೋದಲ್ಲಿ ನಡೆದಂತಹ ಕಾರ್ಯಕ್ರಮದಲ್ಲಿ ಲಸಿಕೆಯ ಕುರಿತು ಆ ದೇಶದ ಅಧ್ಯಕ್ಷರಾದ ವ್ಲಾಡಿಮಿರ್ ಪುಟಿನ್ ರವರು ಮಾತನಾಡಿದರು. ರಷ್ಯಾದ ವಿಜ್ಞಾನಿಗಳು ಇದೀಗ ಕ್ಯಾನ್ಸರ್ ರೋಗಕ್ಕೆ ಲಸಿಕೆಯನ್ನು ತಯಾರಿಸುತ್ತಿದ್ದು, ಪ್ರಸ್ತುತವಾಗಿ ಲಸಿಕೆ ತಯಾರಿಕೆಯ ನಿರ್ಣಾಯಕವಾದ ಹಂತದಲ್ಲಿದ್ದು, ಶೀಘ್ರದಲ್ಲೇ ಲಭ್ಯವಾಗಲಿದೆ ಎಂದು ಅವರು ಹೇಳಿದರು. ವ್ಲಾಡಿಮಿರ್ ಪುಟಿನ್ ಅವರು ಕ್ಯಾನ್ಸರ್ ಲಸಿಕೆ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಹೊಸ ಔಷಧದ ತಯಾರಿಕೆಗೆ ಬಹಳ ಹತ್ತಿರವಾಗಿದ್ದೇವೆ ಮತ್ತು ಮುಂಬರುವ ದಿನಗಳಲ್ಲಿ ಇವುಗಳನ್ನು ಚಿಕಿತ್ಸೆಗಳಲ್ಲಿ ಬಳಸಲಾಗುವುದು ಎಂದು ನಾವು ಭಾವಿಸುತ್ತೇವೆ ಎಂದು ಹೇಳಿದ್ದಾರೆ.

ಅನೇಕ ದೇಶಗಳು ಈಗಾಗಲೇ ವಿವಿಧ ರೀತಿಯ ಕ್ಯಾನ್ಸರ್‌ಗಳಿಗೆ ಲಸಿಕೆಗಳನ್ನು ಅಭಿವೃದ್ಧಿಪಡಿಸುತ್ತಿವೆ. ಬ್ರಿಟಿಷ್ ಸರ್ಕಾರವು ಇದೀಗ ಬಯೋಎನ್ ಟೆಕ್ ಎಂಬ ಜರ್ಮನ್ ಕಂಪನಿಯೊಂದಿಗೆ ಕ್ಯಾನ್ಸರ್ ಲಸಿಕೆಗಾಗಿ ಒಪ್ಪಂದಕ್ಕೆ ಸಹಿ ಹಾಕಿದೆ. 2030ರ ವೇಳೆಗೆ 10,000 ರೋಗಿಗಳಿಗೆ ನೀಡುವ ಗುರಿ ಹೊಂದಿದೆ.

ಇತರೆ ವಿಷಯಗಳು:

ಈ ಸ್ಟೂಡೆಂಟ್ಸ್‌ಗೆ ಸಿಕ್ತು ಸೂಪರ್‌ ಡೂಪರ್‌ ಆಫರ್.!!‌ ಒಂದೇ ಕ್ಲಿಕ್‌ನಲ್ಲಿ ನಿಮ್ಮದಾಗುತ್ತೆ ₹75,000

ವಿದ್ಯಾರ್ಥಿಗಳಿಗಾಗಿ ಬಂತು ಹೊಸ ಸ್ಕಾಲರ್ಶಿಪ್: ಇದ್ರಲ್ಲಿ ಸಿಗುತ್ತೆ ಬರೋಬ್ಬರಿ ₹1,20,000

Leave a Comment

rtgh