ಹಲೋ ಸ್ನೇಹಿತರೇ, ಎಲ್ಲಾ ಭಾಗ್ಯಗಳ ಜೊತೆಗೆ ಇದೀಗ ರಾಜ್ಯ ಸರ್ಕಾರ ಟೂರ್ ಭಾಗ್ಯವನ್ನು ಪರಿಚಯಿಸಿದೆ. ಹೊಸ ವರ್ಷಕ್ಕಾಗಿ ರಾಜ್ಯದ ಭಕ್ತಾದಿಗಳಿಗೆ ರಾಜ್ಯದ ಕಾಂಗ್ರೆಸ್ ಸರ್ಕಾರದ ಶುಭಸುದ್ದಿಯನ್ನು ನೀಡಿದೆ. ರಾಜ್ಯದ ಜನರಿಗಾಗಿ ಸರ್ಕಾರದಿಂದ 3 ಟೂರ್ ಭಾಗ್ಯವನ್ನು ಘೋಷಿಸಲಾಗಿದೆ.

3 ಟೂರ್ ಪ್ಯಾಕೇಜ್ ಗಳಿಗೆ ಸಬ್ಸಿಡಿಯ ಘೋಷಣೆಯನ್ನು ಮಾಡಿ ಸರ್ಕಾರದ ಆದೇಶ ಹೊರಡಿಸಿದೆ. ಇದೇ ಮೊದಲನೇ ಬಾರಿಗೆ ಪುರಿ ಜಗನ್ನಾಥ್, ದ್ವಾರಕ ಮತ್ತು ದಕ್ಷಿಣ ಕ್ಷೇತ್ರಗಳ ಪ್ರವಾಸಕ್ಕೆ ಸಹಾಯಧನದ ಘೋಷಣೆಯನ್ನು ಮಾಡಿದೆ. ಈ ಮೂಲಕವಾಗಿ ಧಾರ್ಮಿಕ ದತ್ತಿ ಇಲಾಖೆ ಪುಣ್ಯ ಕ್ಷೇತ್ರಗಳ ದರ್ಶನ ಭಾಗ್ಯ ಕರುಣಿಸಿದೆ.
ದಕ್ಷಿಣ ತೀರ್ಥ ಕ್ಷೇತ್ರ ದರ್ಶನ ತೀರ್ಥಯಾತ್ರ ಸ್ಥಳಗಳು
ದಕ್ಷಿಣ ಕ್ಷೇತ್ರಗಳ ತೀರ್ಥಯಾತ್ರೆಯ ಭಾಗಾವಾಗಿ ರಾಮೇಶ್ವರ ಮತ್ತು ಕನ್ಯಾಕುಮಾರಿ ಹಾಗೂ ಮಧುರೈ, ತಿರುವನಂತಪುರಂ ಹೀಗೆ ಆರು ದಿನಗಳ ತೀರ್ಥಯಾತ್ರೆಯ ಪ್ಯಾಕೇಜ್ ನ್ನು ಘೋಷಿಸಲಾಗಿದೆ. ಇದಕ್ಕೆ ಒಟ್ಟು 25,000, ಸಾವಿರ ರೂಪಾಯಿ ವೆಚ್ಚವಾಗುತ್ತದೆ.
ಇದನ್ನೂ ಓದಿ: ರೋಗಿಗಳಿಗೆ ಬಂಪರ್ ಗುಡ್ ನ್ಯೂಸ್.!! ಮುಂದಿನ ವರ್ಷದಿಂದ ಈ ಲಸಿಕೆ ಉಚಿತ
ಈ ಪೈಕಿ ಸರ್ಕಾರದಿಂದ ₹10,000ರೂಪಾಯಿ ಸಬ್ಸಿಡಿ ನೀಡಲಾಗುವುದು. ಜೊತೆಗೆ 5,000 ಸಹಾಯಧನವನ್ನು ಸೇರಿದಂತೆಯೇ ಒಟ್ಟು 15000 ಸಾವಿರ ರೂಪಾಯಿಯನ್ನು ಸರ್ಕಾರವೇ ಭರಿಸುತ್ತದೆ. ಯಾತ್ರಾರ್ಥಿಗಳು ಕೇವಲ 10,000 ರೂಪಾಯಿ ಪಾವತಿಸಿದ್ರೆ ಸಾಕಾಗುತ್ತದೆ.
ದ್ವಾರಕ ಮತ್ತು ಪುರಿ ಜಗನ್ನಾಥ ತೀರ್ಥ ಯಾತ್ರೆ
ದ್ವಾರಕ ಹಾಗೂ ಪುರಿ ಜಗನ್ನಾಥ ತೀರ್ಥ ಯಾತ್ರೆ ಗೆ ಒಟ್ಟು ತಗಲುವ ವೆಚ್ಚವನ್ನು 32,500 ರೂಪಾಯಿ. ಈ ಪೈಕಿ ಸರ್ಕಾರದ 17,500 ರೂ.ಗಳ ಸಬ್ಸಿಡಿಯ ನೀಡುತ್ತದೆ. ಉಳಿದಂತೆ 15,000 ಭಕ್ತಾದಿಗಳು ಪಾವತಿಸುವಂತೆ ಸೂಚನೆಯನ್ನು ನೀಡಲಾಗಿದೆ.
ಇತರೆ ವಿಷಯಗಳು:
ರಾಜ್ಯದ ಜನತೆಗೆ ಭರ್ಜರಿ ನ್ಯೂಸ್.!! ಮರಳು ಪೂರೈಕೆಗೆ ಮರಳು ನೀತಿ ಜಾರಿ
ವಿದ್ಯಾರ್ಥಿಗಳಿಗಾಗಿ ಬಂತು ಹೊಸ ಸ್ಕಾಲರ್ಶಿಪ್: ಇದ್ರಲ್ಲಿ ಸಿಗುತ್ತೆ ಬರೋಬ್ಬರಿ ₹1,20,000