ಹಲೋ ಸ್ನೇಹಿತರೇ, ರಾಜ್ಯದಲ್ಲಿ ಬಡವರಿಗೆ ನೀಡಲಾಗುತ್ತಿರುವ ಪಡಿತರದಲ್ಲಿ ಯಾವುದೇ ಬದಲಾವಣೆ ಇಲ್ಲ. ಅರ್ಹ BPL ಕಾರ್ಡ್’ದಾರರಿಗೆ ಅಕ್ಕಿ ಕಡಿಮೆ ಮಾಡುವುದಿಲ್ಲ, ಕಾರ್ಡ್ ಕಿತ್ತುಕೊಳ್ಳುವುದಿಲ್ಲ ಎಂದು CM ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.

ಅಕ್ಕಿ ವಿತರಣೆ: ಕರ್ನಾಟಕದಲ್ಲಿ 10Kg ಅಕ್ಕಿ (5Kg ಅಕ್ಕಿ & 5Kg ಅಕ್ಕಿಯ ಹಣ) ನೀಡಲಾಗುತ್ತಿದೆ.
BJP ಅಧಿಕಾರದಲ್ಲಿ ಇರುವ ರಾಜ್ಯಗಳಲ್ಲಿ 10kg ಯಷ್ಟು ಅಕ್ಕಿ ನೀಡುತ್ತಾರಾ ಎಂದು ಸವಾಲನ್ನು ಹಾಕಿದ್ದಾರೆ.
ಸಮಾವೇಶ: ನಿನ್ನೆ ನಡೆದಂತಹ ಕಾಂಗ್ರೆಸ್ ಕೃತಜ್ಞತಾ ಸಮಾವೇಶದಲ್ಲಿ ಈ ಘೋಷಣೆಯನ್ನು ಮಾಡಲಾಗಿದೆ.
ಇತರೆ ವಿಷಯಗಳು:
ರೈಲ್ವೆ ಇಲಾಖೆಯಿಂದ ನೇರ ನೇಮಕಾತಿ.! 1785 ಕ್ಕೂ ಹೆಚ್ಚು ಖಾಲಿ ಹುದ್ದೆಗಳು
ನಿರುದ್ಯೋಗಿಗಳಿಗೆ ಸಿಕ್ತು ಕೂಲ್ ಆಫರ್.!! ಈ ಯೋಜನೆಯಡಿ ತಿಂಗಳಿಗೆ ಉಚಿತ ₹5000
ರೈತರಿಗೆ ಬ್ರೇಕಿಂಗ್ ಅಪ್ಡೇಟ್.!! `ಡೀಸೆಲ್ ಪಂಪ್ ಸೆಟ್’ ಖರೀದಿಗೆ ಶೇ.90 ಸಹಾಯಧನ