ಹಲೋ ಸ್ನೇಹಿತರೇ, ಭಾರತದಲ್ಲಿ ಚಿನ್ನ ಖರೀದಿಗೆ ಕಳೆದ ಕೆಲ ದಿನಗಳಿಂದ ಸಮಯ ಉತ್ತಮವಾಗಿದೆ. ಯಾಕೆಂದರೆ ಕಳೆದ 4-5 ದಿನದಿಂದ ಚಿನ್ನದ ಬೆಲೆಯಲ್ಲಿ ಇಳಿಕೆಯಾಗುತ್ತಲೇ ಇದೆ. ಹೇಳಿಕೊಳ್ಳುವ ಮಟ್ಟದಲ್ಲಿ ಇಳಿಕೆ ಕಾಣದೇ ಇದ್ದರೂ ಸ್ವಲ್ಪ ಮಟ್ಟಗಿನ ಬೆಲೆ ಇಳಿಕೆ ಕಂಡು ಬಂದಿದೆ. ಹಾಗಾದರೆ ಭಾರತದಲ್ಲಿಂದು ಚಿನ್ನದ ಬೆಲೆ ಯಾವ ರೀತಿಯಾಗಿದೆ, ಜೊತೆಗೆ ಕಳೆದ ದಿನಗಳಿಗೆ ಹೋಲಿಸಿದರೆ ಚಿನ್ನದ ಬೆಲೆಯಲ್ಲಿ ಎಷ್ಟು ಅಗ್ಗವಾಗಿದೆ ಎನ್ನುವುದರ ಮಾಹಿತಿಯನ್ನು ತಿಳಿಯೋಣ.

ಭಾರತದಲ್ಲಿ ಇಂದು ಚಿನ್ನದ ಬೆಲೆ 22 ಕ್ಯಾರೆಟ್ ಚಿನ್ನಕ್ಕೆ ಪ್ರತಿ ಗ್ರಾಂಗೆ 7,079 ರೂಪಾಯಿ ಇದ್ದರೆ, 24 ಕ್ಯಾರೆಟ್ ಚಿನ್ನಕ್ಕೆ 7,723 ರೂ ದರ ಇದೆ. ಇನ್ನೂ ಬೆಂಗಳೂರಿನಲ್ಲಿ 22 ಕ್ಯಾರೆಟ್ ಪ್ರತಿ ಗ್ರಾಂಗೆ 7,079 ರೂ ಇದ್ದರೆ, 24 ಕ್ಯಾರೆಟ್ ಚಿನ್ನದ ದರ ಗ್ರಾಮ್‌ಗೆ 7,723 ರೂ ಇದ್ದರೆ 18 ಕ್ಯಾರೆಟ್ ಚಿನ್ನದ ದರ ಒಂದು ಗ್ರಾಮ್‌ಗೆ 5,792 ರೂ ಇದೆ.
ಇಂದು ಭಾರತದಲ್ಲಿ ಪ್ರತಿ ಗ್ರಾಂಗೆ 22 ಕ್ಯಾರೆಟ್ ಚಿನ್ನದ ದರ
ಭಾರತದಲ್ಲಿ ಇಂದು ಚಿನ್ನದ ಬೆಲೆ 22 ಕ್ಯಾರೆಟ್ ಚಿನ್ನಕ್ಕೆ ಪ್ರತಿ ಗ್ರಾಂಗೆ 7,079 ರೂ ಇದ್ರೆ ಕಳೆದ ದಿನವು ಇದ್ರ ಬೆಲೆ 7,080 ರೂಪಾಯಿ ಇತ್ತು. ಅಲ್ಲಿಗೆ ಇಂದು ನಿನ್ನೆಗೆ ಹೋಲಿಸಿದ್ರೆ ಚಿನ್ನದ ಬೆಲೆಯು 1 ರೂ ಕಡಿಮೆಯಾಗಿದೆ. ಇನ್ನೂ 8 ಗ್ರಾಂ ಚಿನ್ನದ ಬೆಲೆ 56,632 ರೂ ಇದ್ದರೆ ಕಳೆದ ದಿನವು ಇದ್ರ ಬೆಲೆ 56,640 ರೂಪಾಯಿ ಇತ್ತು. ಅಲ್ಲಿಗೆ 8 ಗ್ರಾಂ ಚಿನ್ನದ ಬೆಲೆ 8 ರೂ ಕಡಿಮೆಯಾಗಿದೆ. 10 ಗ್ರಾಂಗೆ 70,790 ರೂ ಇದ್ದರೆ ಕಳೆದ ದಿನ ಇದ್ರ ಬೆಲೆ 70,800 ರೂ ಇತ್ತು.
ಇಂದು ಭಾರತದಲ್ಲಿ ಪ್ರತಿ ಗ್ರಾಂಗೆ 24 ಕ್ಯಾರೆಟ್ ಚಿನ್ನದ ದರ
ಹಾಗಾದ್ರೆ ಭಾರತದಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ ಹೇಗಿದೆ ಎನ್ನುವುದನ್ನು ನೋಡುವುದಾದ್ರೆ- ಭಾರತದಲ್ಲಿ ಇಂದು 24 ಕ್ಯಾರೆಟ್ ಚಿನ್ನಕ್ಕೆ ಪ್ರತಿ ಗ್ರಾಂಗೆ 7,723 ರೂ ಇದ್ದರೆ ಕಳೆದ ದಿನ ಇದ್ರ ಬೆಲೆ 7,724 ರೂ ಇತ್ತು. ಅಲ್ಲಿಗೆ ನಿನ್ನೆ ಇವತ್ತಿಗೆ ಹೋಲಿಸಿದ್ರೆ 1 ರೂ ಕಡಿಮೆಯಾಗಿದೆ.
ಇದನ್ನು ಓದಿ: ನಿರುದ್ಯೋಗಿಗಳಿಗೆ ಸಿಕ್ತು ಆಫರ್.!! ‘ಕರ್ನಾಟಕ ಬ್ಯಾಂಕ್’ನಲ್ಲಿ ಕ್ಲರ್ಕ್ ಹುದ್ದೆಗಳಿಗೆ ಅರ್ಜಿ ಆಹ್ವಾನ
ಇಂದು ಭಾರತದ ಪ್ರಮುಖ ನಗರಗಳ ಚಿನ್ನದ ದರಗಳು (1 ಗ್ರಾಂ)
*ಚೆನ್ನೈನಲ್ಲಿ 22 ಕ್ಯಾರೆಟ್ ಪ್ರತಿ ಗ್ರಾಂಗೆ 7,079 ರೂಪಾಯಿ ಇದ್ರೆ, 24 ಕ್ಯಾರೆಟ್ ಚಿನ್ನದ ದರ ಗ್ರಾಂಗೆ 7,723 ರೂ ಇದೆ. ಜೊತೆಗೆ 18 ಕ್ಯಾರೆಟ್ ಚಿನ್ನದ ದರ ಒಂದು ಗ್ರಾಂಗೆ 5,849 ರೂ ಇದೆ.
*ದೆಹಲಿಯಲ್ಲಿ 22 ಕ್ಯಾರೆಟ್ ಪ್ರತಿ ಗ್ರಾಂಗೆ 7,094 ರೂಪಾಯಿ ಇದ್ದರೆ, 24 ಕ್ಯಾರೆಟ್ ಚಿನ್ನದ ದರ ಗ್ರಾಂಗೆ 7,738 ರೂಪಾಯಿ ಇದೆ. ಜೊತೆಗೆ 18 ಕ್ಯಾರೆಟ್ ಚಿನ್ನದ ದರ ಒಂದು ಗ್ರಾಮ್ 5,804 ರೂಪಾಯಿ ಇದೆ.
*ಕೋಲ್ಕತ್ತಾದಲ್ಲಿ 22 ಕ್ಯಾರೆಟ್ ಪ್ರತಿ ಗ್ರಾಂಗೆ 7,079 ರೂ ಇದ್ರೆ, 24 ಕ್ಯಾರೆಟ್ ಚಿನ್ನದ ದರ ಗ್ರಾಂಗೆ 7,723 ರೂ ಇದೆ. ಜೊತೆಗೆ 18 ಕ್ಯಾರೆಟ್ ಚಿನ್ನದ ದರ ಒಂದು ಗ್ರಾಂ 5,792 ರೂ ಇದೆ.
*ಬೆಂಗಳೂರಿನಲ್ಲಿ 22 ಕ್ಯಾರೆಟ್ ಪ್ರತಿ ಗ್ರಾಂಗೆ 7,079 ರೂ ಇದ್ದರೆ, 24 ಕ್ಯಾರೆಟ್ ಚಿನ್ನದ ದರ ಗ್ರಾಮ್‌ಗೆ 7,723 ರೂ ಇದೆ. ಜೊತೆಗೆ 18 ಕ್ಯಾರೆಟ್ ಚಿನ್ನದ ದರ ಒಂದು ಗ್ರಾಂ 5,792 ರೂ ಇದೆ.
*ಹೈದರಾಬಾದ್ ನಲ್ಲಿ 22 ಕ್ಯಾರೆಟ್ ಪ್ರತಿ ಗ್ರಾಂಗೆ 7,079 ರೂ ಇದ್ರೆ, 24 ಕ್ಯಾರೆಟ್ ಚಿನ್ನದ ದರ ಗ್ರಾಂಗೆ 7,723 ರೂ ಇದೆ. ಜೊತೆಗೆ 8 ಕ್ಯಾರೆಟ್ ಚಿನ್ನದ ದರ ಒಂದು ಗ್ರಾಂ 5,792 ರೂ ಇದೆ.
*ಪುಣೆಯಲ್ಲಿ 22 ಕ್ಯಾರೆಟ್ ಪ್ರತಿ ಗ್ರಾಂಗೆ 7,079 ರೂ ಇದ್ದರೆ, 24 ಕ್ಯಾರೆಟ್ ಚಿನ್ನದ ದರ ಗ್ರಾಂಗೆ 7,723 ರೂ ಇದೆ. ಜೊತೆಗೆ 8 ಕ್ಯಾರೆಟ್ ಚಿನ್ನದ ದರ ಒಂದು ಗ್ರಾಂ 5,792 ರೂಪಾಯಿ ಇದೆ.
*ವಡೋದರಾದಲ್ಲಿ 22 ಕ್ಯಾರೆಟ್ ಪ್ರತಿಯೊಂದು ಗ್ರಾಮ್‌ಗೆ 7,084 ರೂ ಇದ್ರೆ, 24 ಕ್ಯಾರೆಟ್ ಚಿನ್ನದ ದರ ಗ್ರಾಂಗೆ 7,728 ರೂ ಇದೆ. ಜೊತೆಗೆ 8 ಕ್ಯಾರೆಟ್ ಚಿನ್ನದ ದರವು ಒಂದು ಗ್ರಾಂ 5,796 ರೂ ಇದೆ.
*ಅಹಮದಾಬಾದ್ ನಲ್ಲಿ 22 ಕ್ಯಾರೆಟ್ ಪ್ರತಿ ಗ್ರಾಂಗೆ 7,084 ರೂಪಾಯಿ ಇದ್ರೆ, 24 ಕ್ಯಾರೆಟ್ ಚಿನ್ನದ ದರ ಗ್ರಾಂಗೆ 7,728 ರೂ ಇದೆ. ಜೊತೆಗೆ 8 ಕ್ಯಾರೆಟ್ ಚಿನ್ನದ ದರ ಒಂದು ಗ್ರಾಂ 5,796 ರೂ ಇದೆ.
ಇತರೆ ವಿಷಯಗಳು:
ಕೇಂದ್ರ ಸಚಿವ ಸಂಪುಟದಿಂದ ಸಿಕ್ತು ಗ್ರೀನ್ ಸಿಗ್ನಲ್.!! ಯಾವುದು ಈ ಹೊಸ ಸ್ಕೀಮ್?
‘ಚಿಕನ್’ ಪ್ರಿಯರಿಗೆ ಬ್ಯಾಡ್ ನ್ಯೂಸ್.!! ಈ ವಿಷ್ಯ ಕೇಳಿದ್ರೆ ನೀವು ಶಾಕ್ ಆಗ್ತಿರಾ