ಅಪ್ಪನ ‘ಆಸ್ತಿ’ಯಲ್ಲಿ ಮಗಳಿಗೆ ಪಾಲಿದೆಯಾ.? ಯಾರಿಗೆ ಎಷ್ಟು ಪಾಲು.?

ಹಲೋ ಸ್ನೇಹಿತರೇ, ಭಾರತೀಯಕಾನೂನಿನ ಪ್ರಕಾರ, ತಂದೆಯ ಆಸ್ತಿಯಲ್ಲಿ ಮಗಳಿಗೂ ಹಕ್ಕಿದೆ. ಭಾರತದ ಸಂವಿಧಾನದ ಹಿಂದೂ ಉತ್ತರಾಧಿಕಾರ ಕಾಯ್ದೆ 2005ರ ಪ್ರಕಾರ, ಮಗಳ ತಂದೆಯ ಆಸ್ತಿಯಲ್ಲಿ ಮಗನಂತೆ ಸಮಾನ ಹಕ್ಕು ಇದೆ.

property distribution
property distribution

ಮಗಳು ಅವಿವಾಹಿತಳಾಗಿದ್ದರೂ ತಂದೆಯ ಆಸ್ತಿಯಲ್ಲಿ ಮಗಳಿಗೆ ಸಮಾನ ಪಾಲು ಸಿಗುತ್ತದೆ. ಇದಲ್ಲದೆ, ಮಗಳು ಮದುವೆಯಾಗಿದ್ದರೂ ಸಹ, ಮಗಳು ತಂದೆಯ ಆಸ್ತಿಯಲ್ಲಿ ಸಮಾನ ಪಾಲನ್ನ ಪಡೆಯಬಹುದು, ಈ ಸಂದರ್ಭದಲ್ಲಿ, ಹೆಣ್ಣುಮಕ್ಕಳಿಗೆ ತಂದೆಯ ಆಸ್ತಿಯ ಮೇಲೆ ಗಂಡುಮಕ್ಕಳಷ್ಟೇ ಹಕ್ಕಿದೆ.

ಕಾನೂನಿನ ಪ್ರಕಾರವಾಗಿ ತಂದೆಯು ತನೂ ಮರಣ ಹೊಂದುವ ಮೊದಲೇ ತನ್ನ ಉಯಿಲಿನಲ್ಲಿ ಮಗನ ಹೆಸರನ್ನು ಮಾತ್ರವೇ ಸೇರಿಸಿದ್ರೆ ಹಾಗೂ ತನ್ನ ಮಗಳ ಹೆಸರನ್ನ ಸೇರಿಸದಿದ್ದರೆ, ಅಂತಹ ಪರಿಸ್ಥಿತಿಯಲ್ಲಿ ಹೆಣ್ಣುಮಕ್ಕಳು ತಮ್ಮ ತಂದೆಯ ಆಸ್ತಿಯ ಆಧಾರದ ಮೇಲೆಯೇ ಹಕ್ಕುಗಳನ್ನು ಸಾಧಿಸಲು ಸಾಧ್ಯವಿಲ್ಲ.

ಇದನ್ನು ಓದಿ: ರೈತರೇ ಇತ್ತ ಕಡೆ ಗಮನಕೊಡಿ.!! ಈ ಯೋಜನೆಯಡಿ ನಿಮ್ಮದಾಗಲಿದೆ 3 ಲಕ್ಷ ರೂಪಾಯಿ

ತಂದೆ ಖರೀದಿಸಿದ ಆಸ್ತಿ: ತಂದೆ ಆಸ್ತಿಯನ್ನು ಖರೀದಿಸಿದರೆ, ಅದನ್ನು ಯಾರಿಗೆ ನೀಡಬೇಕು ಎಂಬುದನ್ನು ಅವರು ಆಯ್ಕೆ ಮಾಡಬಹುದು. ಮಗಳು ಸೊಸೆಯಾಗಿದ್ದರೆ. ಹಿಂದೂ ಉತ್ತರಾಧಿಕಾರಿಗಳ (ತಿದ್ದುಪಡಿ) ಕಾಯ್ದೆ, 2005ರ ಪ್ರಕಾರ, ಸೊಸೆಯು ತನ್ನ ಮಾವನ ಆಸ್ತಿ ಮೇಲೆ ಹಕ್ಕು ಸಾಧಿಸಲು ಯಾವುದೇ ಕಾರಣಕ್ಕೂ ಸಾಧ್ಯವಿಲ್ಲ.

ಹಿಂದೂ ಉತ್ತರಾಧಿಕಾರ ಕಾಯ್ದೆಯು 2005 ಪಿತ್ರಾರ್ಜಿತ ಆಸ್ತಿಯಲ್ಲಿ ಗಂಡು ಮಕ್ಕಳೊಂದಿಗೆ ಹೆಣ್ಣುಮಕ್ಕಳಿಗೆ ಸಮಾನ ಹಕ್ಕುಗಳನ್ನು ಒದಗಿಸುತ್ತದೆ. ಉಹಿಸಲು ಬರೆಯದೆ ತಂದೆಯು ಸಾವನ್ನಪ್ಪಿದ್ರೆ, ಮಗಳು ಆಸ್ತಿಯನ್ನು ಬೇರ್ಪಡಿಸಲು ನ್ಯಾಯಾಲಯವನ್ನು ಸಂಪರ್ಕಿಸಬಹುದು. ತನ್ನ ಆಸ್ತಿ ಹಕ್ಕುಗಳನ್ನು ಜಾರಿಗೊಳಿಸಲು ಪ್ರಕರಣ ದಾಖಲಿಸಿ ಸಂಬಂಧಿತ ಕಾನೂನುಗಳ ಪ್ರಕಾರವಾಗಿ ತನ್ನ ಹಕ್ಕುಗಳನ್ನು ಅರ್ಥಮಾಡಿಕೊಳ್ಳಲು ಹಾಗೂ ಆ ಹಕ್ಕುಗಳನ್ನ ರಕ್ಷಿಸಲು ಸೂಕ್ತವಾದ ಕಾನೂನು ಕ್ರಮಗಳನ್ನ ತೆಗೆದುಕೊಳ್ಳಲು ವಕೀಲರು ಆಕೆಗೆ ಸಹಾಯ ಮಾಡಬಹುದು.

ಇತರೆ ವಿಷಯಗಳು:

ಪಿಎಂ ಕಿಸಾನ್ ಯೋಜನೆಯಲ್ಲಿ ಹೊಸ ರೂಲ್ಸ್.!‌ ಈ ಕೆಲಸ ಮಾಡದಿದ್ರೆ ನಿಮಗಿಲ್ಲ 19ನೇ ಕಂತಿನ ಹಣ

 ಉದ್ಯೋಗಾಕಾಂಕ್ಷಿಗಳಿಗೆ ಸಂತಸದ ಸುದ್ದಿ.!! ಇಲ್ಲಿಂದೆ ಬಂಪರ್‌ ಆಫರ್

Leave a Comment

rtgh