ಹಲೋ ಸ್ನೇಹಿತರೇ, ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಬಯಸುತ್ತಿರುವವರಿಗೆ ಗುಡ್ ನ್ಯೂಸ್ ಒಂದಿದೆ. ಸೌತ್ ಈಸ್ಟರ್ನ್ ರೈಲ್ವೆಯ ಇಲಾಖೆಯಲ್ಲಿ 1,785 ಹುದ್ದೆಗಳ ನೇಮಕಾತಿಗಾಗಿ ಅರ್ಜಿಯನ್ನು ಆಹ್ವಾನಿಸಿದೆ.

ಇಲಾಖೆ ಹೆಸರು : ಸೌತ್ ಈಸ್ಟರ್ನ್ ರೈಲ್ವೆ.
ಹುದ್ದೆಗಳ ಸಂಖ್ಯೆ : 1,785.
ಹುದ್ದೆಗಳ ಹೆಸರು : ಅಪ್ರೆಂಟಿಸ್.
ಉದ್ಯೋಗ ಸ್ಥಳ : ಭಾರತದಾದ್ಯಂತ
ಅಪ್ಲಿಕೇಶನ್ ಬಗೆ : ಆನ್‌ಲೈನ್ ಮೋಡ್.
ಶೈಕ್ಷಣಿಕ ಅರ್ಹತೆ: ಅಭ್ಯರ್ಥಿಗಳು ಮಾನ್ಯತೆಯನ್ನು ಪಡೆದ ವಿದ್ಯಾಸಂಸ್ಥೆಯಿಂದ 10ನೇ ತರಗತಿ/ ತತ್ಸಮಾನವಾದ ಪರೀಕ್ಷೆಯಲ್ಲಿ ಕನಿಷ್ಠ 50% ಅಂಕಗಳೊಂದಿಗೆ ಪಾಸ್ ಆಗಿರಬೇಕು. ಅಲ್ಲದೇ ಆಯಾ ಟ್ರೇಡ್ ಗಳಲ್ಲಿ ITI ಹೊಂದಿರಬೇಕು.
ವಯೋಮಿತಿ: ದಿನಾಂಕ 01 ಜನವರಿ 2025ಕ್ಕೆ ಅಭ್ಯರ್ಥಿಗಳಿಗೆ ಕನಿಷ್ಠ 15 ವರ್ಷ ಪೂರೈಸಿರಬೇಕು ಹಾಗೂ ಗರಿಷ್ಠ 24 ವರ್ಷ ಮೀರಿರಬಾರದು.
ವಯೋಮಿತಿ ಸಡಿಲಿಕೆ:
* ಎಸ್ಸಿ, ಎಸ್ಟಿ : 05 ವರ್ಷ.
* ಒಬಿಸಿ : 03 ವರ್ಷ.
* ಅಂಗವಿಕಲ ಅಭ್ಯರ್ಥಿಗಳಿಗೆ : 10 ವರ್ಷ.
ಇದನ್ನೂ ಓದಿ: ವಿದ್ಯಾರ್ಥಿಗಳಿಗಾಗಿ ಬಂತು ಹೊಸ ಸ್ಕಾಲರ್ಶಿಪ್: ಇದ್ರಲ್ಲಿ ಸಿಗುತ್ತೆ ಬರೋಬ್ಬರಿ ₹1,20,000
ವೇತನದ ವಿವರ :
ಅಧಿಸೂಚನೆಯ ಪ್ರಕಾರ ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ರೂ.75000/- ವೇತನ ನೀಡಲಾಗುತ್ತದೆ.
ಅರ್ಜಿ ಸಲ್ಲಿಕೆಯ ಶುಲ್ಕ :
* ಎಸ್ಸಿ, ಎಸ್ಟಿ, ಮಹಿಳಾ, ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ : ಇಲ್ಲ
* ಉಳಿದ ಅಭ್ಯರ್ಥಿಗಳಿಗೆ : ರೂ. 100
ಆಯ್ಕೆ ವಿಧಾನ :
* ಮೆರಿಟ್ ಪಟ್ಟಿ
* ದಾಖಲೆ ಪರಿಶೀಲನೆ
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ : ಡಿಸೆಂಬರ್ 27, 2024.
ಇತರೆ ವಿಷಯಗಳು:
ಈ ಸ್ಟೂಡೆಂಟ್ಸ್‌ಗೆ ಸಿಕ್ತು ಸೂಪರ್ ಡೂಪರ್ ಆಫರ್.!! ಒಂದೇ ಕ್ಲಿಕ್‌ನಲ್ಲಿ ನಿಮ್ಮದಾಗುತ್ತೆ ₹75,000
ನಿರುದ್ಯೋಗಿಗಳಿಗೆ ಸಿಕ್ತು ಕೂಲ್ ಆಫರ್.!! ಈ ಯೋಜನೆಯಡಿ ತಿಂಗಳಿಗೆ ಉಚಿತ ₹5000